top of page
ಗರ್ಭಕೋಶ ಜಾರುವಿಕೆ | Uterine Prolapse | Causes, Symptoms & Treatment
00:31

ಗರ್ಭಕೋಶ ಜಾರುವಿಕೆ | Uterine Prolapse | Causes, Symptoms & Treatment

ಯಾವುದೇ ಲಕ್ಷಣಗಳು ಇರದಿದ್ದರೂ ಯೋನಿ ಪರೀಕ್ಷೆಯ ಮೂಲಕ ಒಳ ಅಂಗಗಳ ಜಾರುವಿಕೆಯನ್ನು ಕಂಡುಕೊಳ್ಳಬಹುದು. ಕೆಳಗೆ ಏನೋ ಬಂದಂತೆ ಅನಿಸಬಹುದು. ಕೈಗೆ ತಗಲಬಹುದು. ಅತಿಯಾಗಿ ಬೆನ್ನುನೋವು ಬರಬಹುದು. ಕೆಳಗೆ ಎಳೆದಂತೆ, ಭಾರವಾದಂತೆ ಅನಿಸಬಹುದು. ಒಮ್ಮೊಮ್ಮೆ ಅದು ಪೂರ್ತಿ ಹೊರಬಂದು ಕಾಣಿಸಬಹುದು. ಹಾಗೇನಾದರೂ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ತುಂಬಾ ದಿನ ಹಾಗೆಯೇ ಬಿಟ್ಟರೆ ಅಲ್ಸರ್‍ ಉಂಟಾಗಿ ಅಲ್ಲಿ ಸೋಂಕು ತಗುಲಬಹುದು. ಯೋನಿ ಪರೀಕ್ಷೆಯ ಮೂಲಕ ವೈದ್ಯರು ಗರ್ಭಕೋಶ ಎಷ್ಟರಮಟ್ಟಿಗೆ ಜಾರಿವೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಅವುಗಳಿಗೆ ಅಲ್ಸರ್‍ ತಗುಲಿದೆಯೇ ಬೇರೆ ಸಮಸ್ಯೆ ಏನಾದರೂ ಇದೆಯೇ ಎನ್ನುವುದನ್ನು ಪತ್ತೆಹಚ್ಚುತ್ತಾರೆ. ನೋಂದಣಿಗಾಗಿ ಕರೆ ಮಾಡಿ: 08182404142 ಹೆಚ್ಚಿನ ಮಾಹಿತಿಗಾಗಿ: https://bit.ly/ivfsafe #Uterine #uterinehealth #UterineProblem #WomenHealth #UterineProblemsInWomen #SafeIvfCentre #IvfTreatment #IvfCentre #IvfJourney #IvfSuccess #DrMadhuL #IvfCentreinShivamogga #IvCentreShivamogga #Shivamogga#SAFEIVFCentre ___________________________________________________________________________ Follow us on: Facebook: https://www.facebook.com/safeivf Instagram: https://www.instagram.com/safeivfcentre/ YouTube: https://www.youtube.com/@SAFEIVFCentre/ Book an appointment: 08182404142
bottom of page